ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ 1947-2024 (GK)

ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ (1947 – 2024)

ಪ್ರಧಾನ ಮಂತ್ರಿಗಳ ಹೆಸರು ಮತ್ತು ಅಧಿಕಾರಾವಧಿ

ಕ್ರ.ಸಂ. ಪ್ರಧಾನ ಮಂತ್ರಿಯ ಹೆಸರು ಅಧಿಕಾರಾವಧಿ ಪ್ರಮುಖಾಂಶ
1ಜವಾಹರಲಾಲ್ ನೆಹರು15 ಆಗಸ್ಟ್ 1947 – 27 ಮೇ 1964ಮೊದಲ ಮತ್ತು ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ. ‘ಚಾಚಾ ನೆಹರು’ ಎಂದೇ ಪ್ರಸಿದ್ಧ.
ಗುಲ್ಜಾರಿಲಾಲ್ ನಂದಾ27 ಮೇ 1964 – 9 ಜೂನ್ 1964ಮೊದಲ ಹಂಗಾಮಿ ಪ್ರಧಾನಿ.
2ಲಾಲ್ ಬಹದ್ದೂರ್ ಶಾಸ್ತ್ರಿ9 ಜೂನ್ 1964 – 11 ಜನವರಿ 1966‘ಜೈ ಜವಾನ್, ಜೈ ಕಿಸಾನ್’ ಘೋಷಣೆ.
ಗುಲ್ಜಾರಿಲಾಲ್ ನಂದಾ11 ಜನವರಿ 1966 – 24 ಜನವರಿ 1966ಎರಡನೇ ಹಂಗಾಮಿ ಅವಧಿ.
3♀️ಇಂದಿರಾ ಗಾಂಧಿ24 ಜನವರಿ 1966 – 24 ಮಾರ್ಚ್ 1977ಮೊದಲ ಮಹಿಳಾ ಪ್ರಧಾನಿ. 1975 ರ ತುರ್ತು ಪರಿಸ್ಥಿತಿ.
4ಮೊರಾರ್ಜಿ ದೇಸಾಯಿ24 ಮಾರ್ಚ್ 1977 – 28 ಜುಲೈ 1979ಜನತಾ ಪಕ್ಷದ ಮೊದಲ ಪ್ರಧಾನಿ.
5ಚರಣ್ ಸಿಂಗ್28 ಜುಲೈ 1979 – 14 ಜನವರಿ 1980ರೈತರ ಹಕ್ಕುಗಳ ಪರ ಹೋರಾಟಗಾರ.
3*ಇಂದಿರಾ ಗಾಂಧಿ14 ಜನವರಿ 1980 – 31 ಅಕ್ಟೋಬರ್ 1984ಎರಡನೇ ಅವಧಿ.
6ರಾಜೀವ್ ಗಾಂಧಿ31 ಅಕ್ಟೋಬರ್ 1984 – 2 ಡಿಸೆಂಬರ್ 1989ಅತಿ ಕಿರಿಯ ಪ್ರಧಾನಿ (40 ವರ್ಷದಲ್ಲಿ).
7ವಿಶ್ವನಾಥ್ ಪ್ರತಾಪ್ ಸಿಂಗ್2 ಡಿಸೆಂಬರ್ 1989 – 10 ನವೆಂಬರ್ 1990ಮಂಡಲ್ ಆಯೋಗ ವರದಿ ಜಾರಿ.
8ಚಂದ್ರ ಶೇಖರ್10 ನವೆಂಬರ್ 1990 – 21 ಜೂನ್ 1991ಅಲ್ಪಮತ ಸರ್ಕಾರ (‘Lame Duck’).
9ಪಿ. ವಿ. ನರಸಿಂಹ ರಾವ್21 ಜೂನ್ 1991 – 16 ಮೇ 1996ದಕ್ಷಿಣ ಭಾರತದ ಮೊದಲ ಪ್ರಧಾನಿ. 1991ರ ಆರ್ಥಿಕ ಸುಧಾರಣೆಗಳು.
10🔸ಅಟಲ್ ಬಿಹಾರಿ ವಾಜಪೇಯಿ16 ಮೇ 1996 – 1 ಜೂನ್ 1996ಕೇವಲ 13 ದಿನಗಳ ಅವಧಿ.
11ಎಚ್. ಡಿ. ದೇವೇಗೌಡ1 ಜೂನ್ 1996 – 21 ಏಪ್ರಿಲ್ 1997ಕರ್ನಾಟಕದ ಮೊದಲ ಪ್ರಧಾನಿ.
12ಇಂದರ್ ಕುಮಾರ್ ಗುಜ್ರಾಲ್21 ಏಪ್ರಿಲ್ 1997 – 19 ಮಾರ್ಚ್ 1998ಗುಜ್ರಾಲ್ ಡಾಕ್ಟ್ರಿನ್ ವಿದೇಶಾಂಗ ನೀತಿ.
10*ಅಟಲ್ ಬಿಹಾರಿ ವಾಜಪೇಯಿ19 ಮಾರ್ಚ್ 1998 – 22 ಮೇ 2004ಪೋಖ್ರಾನ್-II ಪರಮಾಣು ಪರೀಕ್ಷೆ (1998).
13ಡಾ. ಮನಮೋಹನ್ ಸಿಂಗ್22 ಮೇ 2004 – 26 ಮೇ 2014ಮೊದಲ ಸಿಖ್ ಪ್ರಧಾನಿ.
14🔥ನರೇಂದ್ರ ಮೋದಿ26 ಮೇ 2014 – ಪ್ರಸ್ತುತ (2024 ರ 3ನೇ ಬಾರಿ)ಗುಜರಾತ್‌ನ ಮಾಜಿ ಮುಖ್ಯಮಂತ್ರಿ.

ಪರೀಕ್ಷೆಗೆ ಮುಖ್ಯವಾದ ಸಂಗತಿಗಳು

KPSC Footer