ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
ಭಾರತದ ವನ್ಯಜೀವಿ ಧಾಮಗಳು (ಪರೀಕ್ಷಾ GK)

ಭಾರತದ ರಾಜ್ಯವಾರು ವನ್ಯಜೀವಿ ಧಾಮಗಳು (Wildlife Sanctuaries)

ಪರೀಕ್ಷೆಗೆ ಅತಿ ಅಗತ್ಯ ಪ್ರಮುಖಾಂಶಗಳು

ರಾಜ್ಯವಾರು ಪ್ರಮುಖ ವನ್ಯಜೀವಿ ಧಾಮಗಳ ಪಟ್ಟಿ

ರಾಜ್ಯ / ಕೇಂದ್ರಾಡಳಿತ ಪ್ರದೇಶ ಪ್ರಮುಖ ವನ್ಯಜೀವಿ ಧಾಮದ ಹೆಸರು ಸ್ಥಾಪನಾ ವರ್ಷ (ಅಂದಾಜು)
ಕರ್ನಾಟಕ (30)ರಂಗನತಿಟ್ಟು ಪಕ್ಷಿಧಾಮ, ಭದ್ರಾ, ಬ್ರಹ್ಮಗಿರಿ, ಶರಾವತಿ ಕಣಿವೆ1940
ಅಸ್ಸಾಂ (18)ಪಬಿಟೋರಾ, ಬರ್ನಾಡಿ, ಚಕ್ರಶಿಲಾ, ದೀಪೋರ್ ಬೀಲ್1987
ಗುಜರಾತ್ (23)ವೈಲ್ಡ್ ಆಸ್ ಧಾಮ, ಗಿರ್, ನಲ್ ಸರೋವರ್ ಪಕ್ಷಿಧಾಮ1973
ಮಹಾರಾಷ್ಟ್ರ (42)ಭೀಮಾಶಂಕರ, ಕೊಯ್ನಾ, ಮೇಲ್ಘಾಟ್, ಫಣಸಾದ್1985
ಆಂಧ್ರ ಪ್ರದೇಶ (13)ನಾಗಾರ್ಜುನ ಸಾಗರ-ಶ್ರೀಶೈಲಂ, ಕೊಲ್ಲೇರು, ಪುಲಿಕಾಟ್ ಸರೋವರ1978
ಕೇರಳ (17)ಪೆರಿಯಾರ್, ವಯನಾಡ್, ಪರಂಬಿಕುಳಂ, ನೆಯ್ಯಾರ್1950
ತಮಿಳುನಾಡು (29)ವೇದಂತಂಗಲ್ ಪಕ್ಷಿಧಾಮ, ಇಂದಿರಾ ಗಾಂಧಿ, ಶ್ರೀವಿಲ್ಲೀಪುಥೂರ್1936
ಒಡಿಶಾ (19)ಭಿತ್ತರಕನಿಕಾ, ಚಿಲ್ಕಾ (ನಳಬನ್), ಗಹಿರ್‌ಮಾತಾ1997
ಉತ್ತರ ಪ್ರದೇಶ (25)ಚಂದ್ರಪ್ರಭಾ, ರಾಷ್ಟ್ರೀಯ ಚಂಬಲ್, ಲಖ್ ಬಹೋಸಿ1957
ಮಧ್ಯ ಪ್ರದೇಶ (25)ರಾಟಾಪಾನಿ, ರಾಷ್ಟ್ರೀಯ ಚಂಬಲ್, ಕುನೊ, ಗಾಂಧಿ ಸಾಗರ1978
ಗೋವಾ (6)ಡಾ. ಸಲೀಂ ಅಲಿ ಪಕ್ಷಿಧಾಮ (ಚೋರಾವ್), ಭಗವಾನ್ ಮಹಾವೀರ್1988
ಅಂಡಮಾನ್ ಮತ್ತು ನಿಕೋಬಾರ್ (96)ಲೋಹಬರಾಕ್, ನಾರ್ಕೊಂಡಮ್ ದ್ವೀಪ, ಬ್ಯಾರೆನ್ ದ್ವೀಪ1987

ವನ್ಯಜೀವಿ ಧಾಮಗಳ ಪ್ರಮುಖ ಉದ್ದೇಶ

KPSC Footer