ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148

ಕರ್ನಾಟಕದ ಅಣೆಕಟ್ಟುಗಳು ಮತ್ತು ಜಲಾಶಯಗಳು

ಪ್ರಮುಖ ಅಣೆಕಟ್ಟುಗಳು ಮತ್ತು ಅವುಗಳ ನದಿಗಳು

ಕ್ರಮ ಸಂಖ್ಯೆ ಅಣೆಕಟ್ಟು / ಜಲಾಶಯ ನದಿ ಜಿಲ್ಲೆ / ಸ್ಥಳ ವಿಶೇಷತೆ
1ಕೃಷ್ಣರಾಜ ಸಾಗರ (ಕೆಆರ್‌ಎಸ್)ಕಾವೇರಿಮಂಡ್ಯಸರ್ ಎಂ. ವಿಶ್ವೇಶ್ವರಯ್ಯ ವಿನ್ಯಾಸ; ಬೃಂದಾವನ ಗಾರ್ಡನ್ ಪ್ರಸಿದ್ಧ
2ಅಳಮಟ್ಟಿಕೃಷ್ಣಾಬಾಗಲಕೋಟೆರಾಜ್ಯದ ಅತಿದೊಡ್ಡ ಅಣೆಕಟ್ಟು
3ತುಂಗಭದ್ರಾತುಂಗಭದ್ರಾವಿಜಯನಗರಆಂಧ್ರ ಮತ್ತು ಕರ್ನಾಟಕದ ಸಂಯುಕ್ತ ಯೋಜನೆ
4ನಾರಯಣಪುರ (ಬಸವ ಸಾಗರ)ಕೃಷ್ಣಾಯಾದಗಿರಿಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ
5ಲಿಂಗನಮಕ್ಕಿಶರಾವತಿಶಿವಮೊಗ್ಗಜೋಗ ಜಲಪಾತಕ್ಕೆ ನೀರಿನ ಮೂಲ; ವಿದ್ಯುತ್ ಉತ್ಪಾದನೆ
6ಹೇಮಾವತಿ (ಗೊರೂರು)ಹೇಮಾವತಿಹಾಸನಕಾವೇರಿ ನದಿಗೆ ಉಪನದಿ
7ಕಬಿನಿಕಬಿನಿಮೈಸೂರುವನ್ಯಜೀವಿ ಅಭಯಾರಣ್ಯ ಸಮೀಪ
8ಹಾರಂಗಿಹಾರಂಗಿಕೊಡಗುಕಾವೇರಿ ಉಪನದಿ ಮೇಲೆ ನಿರ್ಮಿತ
9ಸೂಪಾಕಾಳಿಉತ್ತರ ಕನ್ನಡಕಾಳಿ ನದಿಯ ಪ್ರಮುಖ ಅಣೆಕಟ್ಟು
10ಮಾರ್ಕೋನಹಳ್ಳಿಶಿಂಷಾತುಮಕೂರುಮಣ್ಣಿನ ಅಣೆಕಟ್ಟು (Earthen Dam)

📘 ಪರೀಕ್ಷಾ ದೃಷ್ಟಿಯಿಂದ ಪ್ರಮುಖ ಅಂಶಗಳು

     
KPSC Footer