ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148

ಕನ್ನಡ ಕವಿಗಳು ಮತ್ತು ಅಂಕಿತ ನಾಮಗಳು

ಕವಿ ಅಂಕಿತ ನಾಮ
ಕನಕದಾಸರು ಕಾಗಿನೆಲೆಯ ಆದಿಕೇಶವ
ಪುರಂದರದಾಸರು ಪುರಂದರ ವಿಠಲ
ಪವಮಾನಾಖ್ಯಗುರುಗಳು ಪವಮಾನಾಖ್ಯ ವಿಠಲ/ರಂಗನಾಥ
ಶರಬರಿಸ್ವಾಮಿಗಳು ಶರಬರಿಸ ವಿಠಲ
ಶ್ರೀಪಾದರಾಜರು ರಂಗವಿಠಲ/ರಂಗನಾಥ
ವ್ಯಾಸರಾಯರು ಶ್ರೀಕೃಷ್ಣ
ವಾದಿರಾಜರು ಹಯವದನ
ವಿಜಯದಾಸರು ವಿಜಯ ವಿಠಲ
ರಾಘವೇಂದ್ರ ತೀರ್ಥರು ಧೀರ ವೆಂಕಟೇಶ
ಪ್ರಸನ್ನ ವೆಂಕಟದಾಸರು ಪ್ರಸನ್ನ ವೆಂಕಟ
ವಿಜಯಾದ್ರಿ ದಾಸರು ಗೋಪಾಲ ವಿಠಲ
ದಾಸೇಂದ್ರದಾಸರು ಗೋಪಾಲ ವಿಠಲ
ತೀರ್ಥರಾಜ ಸಿಂಧಗಿ ಲಿಂಗರಾರರು ಮಾಲಿಂಗ ಗುರುಶಿಷ್ಯ ಸಿದ್ದೇಶ್ವರ ಪ್ರಭುವ
ಗಡೇ ಸಿಂಗರಾಯ ಸಿಂಧಗಿ ಲಿಂಗರಾರರು ನಿಗುದುಂಗ ಸಿದ್ದೇಶ್ವರ ಲಿಂಗರ ಪ್ರಭುವ
ವೀರೂಪಾಕ್ಷಯ್ಯ ವೀರೂಪಾಕ್ಷಪ್ಪ
ಮೋಹನ ವಿಠಲಪ್ಪ ಮೋಹನ ವಿಠಲ
ಮುದ್ದನ ಅಕ್ಕರಯ್ಯ ಅಮೋಘೇಶ್ವರ ಸ್ವಾಮಿ
ಸರ್ವಜ್ಞ ಸರ್ವಜ್ಞ
ಜಗನ್ನಾಥ ದಾಸರು ಜಗನ್ನಾಥ ವಿಠಲ
ಹೆಳವನಕಟ್ಟೆ ಗಿರಿಯಮ್ಮ ಹೆಳವನಕಟ್ಟೆ ರಂಗ
ಶಿಶುನಾಳ ಶರೀಫ ಶರೀಫ
ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ
ಬಸವಣ್ಣ ಕೂಡಲಸಂಗಮದೇವ
ಅಲ್ಲಮಪ್ರಭು ಗುಹೇಶ್ವರ

ನೆನಪಿಡುವ ಸುಲಭ ವಿಧಾನಗಳು

ಸಂಬಂಧಿತ ಕವಿನೆನಪಿಡುವ ಸುಲಭ ವಿಧಾನ
ಕನಕದಾಸರು (ಆದಿಕೇಶವ) ಕನಕದಾಸರ ಕನಕ ಮತ್ತು ವಿಷ್ಣುವಿನ ರೂಪವಾದ ಆದಿಕೇಶವ.
ಪುರಂದರದಾಸರು (ಪುರಂದರ ವಿಠಲ) ಹೆಸರು ಮತ್ತು ಅಂಕಿತನಾಮದಲ್ಲಿ “ಪುರಂದರ” ಸಾಮಾನ್ಯ.
ವಾದಿರಾಜರು (ಹಯವದನ) ವಾದಿರಾಜರು ಹಯವದನ (ಕುದುರೆಯ ಮುಖದ ದೇವರು) ಅವರನ್ನು ಆರಾಧಿಸುತ್ತಿದ್ದರು.
ಅಕ್ಕಮಹಾದೇವಿ (ಚೆನ್ನಮಲ್ಲಿಕಾರ್ಜುನ) ಅಕ್ಕನ ದೇವರು “ಚೆನ್ನಮಲ್ಲಿಕಾರ್ಜುನ”.
ಬಸವಣ್ಣ (ಕೂಡಲಸಂಗಮದೇವ) ಬಸವಣ್ಣನವರ ಆರಾಧ್ಯ ದೇವರು ಕೂಡಲಸಂಗಮದೇವ.
KPSC Footer