ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
ಕ್ರೀಡೆಗಳ ಸಾಮಾನ್ಯ ಜ್ಞಾನ
🏆 ಕ್ರೀಡೆಗಳ ಮಹಾ ಸಾಮಾನ್ಯ ಜ್ಞಾನ

🏟️ ಭಾರತದ ಪ್ರಮುಖ ಕ್ರೀಡಾಂಗಣಗಳು

ಕ್ರೀಡಾಂಗಣ ಆಟ ಸ್ಥಳ
ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂ ★ ಭಾರತದ ಅತಿ ದೊಡ್ಡ ಸ್ಟೇಡಿಯಂ ಕ್ರಿಕೆಟ್ ಅಹಮದಾಬಾದ್, ಗುಜರಾತ್
ಸಾಲ್ಟ್ ಲೇಕ್ ಸ್ಟೇಡಿಯಂ ★ ಭಾರತದ ಅತಿ ದೊಡ್ಡ ಫುಟ್ಬಾಲ್ ಸ್ಟೇಡಿಯಂ ಫುಟ್ಬಾಲ್ ಕೊಲ್ಕತ್ತಾ, ಪಶ್ಚಿಮ ಬಂಗಾಳ
ಈಡನ್ ಗಾರ್ಡನ್ ★ ಪರೀಕ್ಷೆಯಲ್ಲಿ ಪ್ರಮುಖ ಕ್ರಿಕೆಟ್ ಕೊಲ್ಕತ್ತಾ, ಪಶ್ಚಿಮ ಬಂಗಾಳ
ವಾಂಖೆಡೆ ಸ್ಟೇಡಿಯಂ ★ 2011 ವಿಶ್ವಕಪ್ ಫೈನಲ್ ಕ್ರಿಕೆಟ್ ಮುಂಬೈ, ಮಹಾರಾಷ್ಟ್ರ
ಎಂ. ಚಿನ್ನಸ್ವಾಮಿ ಸ್ಟೇಡಿಯಂ ಕ್ರಿಕೆಟ್ ಬೆಂಗಳೂರು, ಕರ್ನಾಟಕ
ಅರುಣ್ ಜೇಟ್ಲಿ ಸ್ಟೇಡಿಯಂ ಕ್ರಿಕೆಟ್ ದೆಹಲಿ
ಎಂ.ಎ. ಚಿದಂಬರಂ (ಚೆಪಾಕ್) ಕ್ರಿಕೆಟ್ ಚೆನ್ನೈ, ತಮಿಳುನಾಡು
ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಕ್ರಿಕೆಟ್ ಜೈಪುರ, ರಾಜಸ್ಥಾನ
ಗ್ರೀನ್ ಪಾರ್ಕ್ ಸ್ಟೇಡಿಯಂ ಕ್ರಿಕೆಟ್ ಕಾನ್ಪುರ, ಉತ್ತರ ಪ್ರದೇಶ
ಬಾರಾಬತಿ ಸ್ಟೇಡಿಯಂ ಕ್ರಿಕೆಟ್ ಕಟಕ್, ಒಡಿಶಾ
ವೀರನಾರಾಯಣ ಸಿಂಗ್ ಸ್ಟೇಡಿಯಂ ಕ್ರಿಕೆಟ್ ರಾಯಪುರ, ಛತ್ತೀಸ್‌ಘಡ
ಡಿ.ವೈ. ಪಾಟೀಲ್ ಸ್ಟೇಡಿಯಂ ಕ್ರಿಕೆಟ್ / ಫುಟ್ಬಾಲ್ ನವಿ ಮುಂಬೈ, ಮಹಾರಾಷ್ಟ್ರ
ಭೂಪನ್ ಹಜಾರಿಕಾ ಸ್ಟೇಡಿಯಂ ಕ್ರಿಕೆಟ್ ಗುವಾಹಟಿ, ಅಸ್ಸಾಂ
ಜವಾಹರಲಾಲ್ ನೆಹರು ಸ್ಟೇಡಿಯಂ ಫುಟ್ಬಾಲ್ / ಅಥ್ಲೆಟಿಕ್ಸ್ ಕೊಚ್ಚಿ, ಕೇರಳ
ಕಾಂಚನಜುಂಗಾ ಸ್ಟೇಡಿಯಂ ಫುಟ್ಬಾಲ್ ಸಿಲಿಗುರಿ, ಪಶ್ಚಿಮ ಬಂಗಾಳ
ಧ್ಯಾನಚಂದ್ ನ್ಯಾಷನಲ್ ಸ್ಟೇಡಿಯಂ ★ ರಾಷ್ಟ್ರೀಯ ಹಾಕಿ ಸ್ಟೇಡಿಯಂ ಹಾಕಿ ದೆಹಲಿ
ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂ ★ ವಿಶ್ವದ ಅತಿ ದೊಡ್ಡ ಹಾಕಿ ಸ್ಟೇಡಿಯಂ ಹಾಕಿ ರೌರ್ಕೆಲಾ, ಒಡಿಶಾ
ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್ ಫಾರ್ಮುಲಾ 1 ಗ್ರೇಟರ್ ನೋಯ್ಡಾ, ಉತ್ತರ ಪ್ರದೇಶ
ಮಹಾಲಕ್ಷ್ಮಿ ರೇಸ್ ಕೋರ್ಸ್ ಕುದುರೆ ಸ್ಪರ್ಧೆ ಮುಂಬೈ, ಮಹಾರಾಷ್ಟ್ರ
📌 ಪರೀಕ್ಷೆಯಲ್ಲಿ ಹೆಚ್ಚಾಗಿ ಕೇಳುವ ಪ್ರಮುಖ ಮಾಹಿತಿ:

★ ಭಾರತದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ → ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

★ ಭಾರತದ ಅತಿ ದೊಡ್ಡ ಫುಟ್ಬಾಲ್ ಸ್ಟೇಡಿಯಂ → ಸಾಲ್ಟ್ ಲೇಕ್ ಸ್ಟೇಡಿಯಂ, ಕೊಲ್ಕತ್ತಾ

★ ವಿಶ್ವದ ಅತಿ ದೊಡ್ಡ ಹಾಕಿ ಸ್ಟೇಡಿಯಂ → ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂ, ರೌರ್ಕೆಲಾ

👥 ವಿವಿಧ ಕ್ರೀಡೆಗಳಲ್ಲಿ ಆಟಗಾರರ ಸಂಖ್ಯೆ

ಕ್ರೀಡೆ ಆಟಗಾರರ ಸಂಖ್ಯೆ (ಪ್ರತಿ ತಂಡ)
ಬ್ಯಾಡ್ಮಿಂಟನ್ 1 ಅಥವಾ 2 (ಸಿಂಗಲ್ಸ್ / ಡಬಲ್ಸ್)
ಬಾಸ್ಕೆಟ್ ಬಾಲ್ 5
ಬೇಸ್ ಬಾಲ್ 9
ಬಿಲಿಯರ್ಡ್ಸ್ / ಸ್ನೂಕರ್ 1
ಬಾಕ್ಸಿಂಗ್ 1
ಬ್ರಿಡ್ಜ್ 2
ಚೆಸ್ 1
ಕ್ರಿಕೆಟ್ 11
ಫುಟ್ಬಾಲ್ (ಸಾಕರ್) 11
ಖೋಖೋ 9
ಕಬಡ್ಡಿ 7
ಹಾಕಿ 11
ನೆಟ್ ಬಾಲ್ 7
ಪೋಲೋ 4
ಟೇಬಲ್ ಟೆನಿಸ್ 1 ಅಥವಾ 2 (ಸಿಂಗಲ್ಸ್ / ಡಬಲ್ಸ್)
ರಗ್ಬಿ 15
ವಾಲಿಬಾಲ್ 6
ವಾಟರ್ ಪೋಲೋ 7

🎯 ಕ್ರೀಡೆಗಳಲ್ಲಿ ಬಳಕೆಯ ಪದಗಳು

ಬ್ಯಾಡ್ಮಿಂಟನ್
ಬ್ಯಾಕ್ ಹ್ಯಾಂಡ್, ಲೋ ಸರ್ವ್, ಬರ್ಡಿ, ಡ್ಯೂಸ್, ಡಬಲ್ ಡ್ರಾಪ್, ಡ್ರೈವ್ ಸರ್ವ್, ಫ್ಲಿಕ್ ಸರ್ವ್, ಫೋರ್ ಹ್ಯಾಂಡ್, ಸ್ಮ್ಯಾಶ್
ಬಾಸ್ಕೆಟ್ ಬಾಲ್
ಬಾಲ್, ಬಾಸ್ಕೆಟ್, ಬ್ಲಾಕಿಂಗ್, ಡ್ರಿಬ್ಲಿಂಗ್, ಫ್ರೀ ತ್ರೋ, ಜಂಪ್ ಬಾಲ್, ಪಿವಟ್
ಬೇಸ್ ಬಾಲ್
ಬೇಸ್, ಬ್ಯಾಟರ್, ಬಂಟಿಂಗ್, ಕ್ಯಾಚರ್, ಡೈಮಂಡ್, ಹಿಟ್ಟರ್, ಹೋಮ್ ರನ್
ಬಿಲಿಯರ್ಡ್ಸ್ / ಸ್ನೂಕರ್
ಬ್ಯಾಕ್ ಲೈನ್, ಬ್ರೇಕ್, ಕ್ಯಾನನ್, ಕ್ಯೂ ಹ್ಯಾಜರ್ಡ್, ಪಾಟ್, ಸ್ಕ್ರ್ಯಾಚ್
ಚೆಸ್
ಬಿಷಪ್, ಕ್ಯಾಸ್ಲಿಂಗ್, ಚೆಕ್‌ಮೇಟ್, ಗ್ಯಾಂಬಿಟ್, ಗ್ರ್ಯಾಂಡ್ ಮಾಸ್ಟರ್
ಕ್ರಿಕೆಟ್
ಬೌಂಡರಿ, ಬೌಲಿಂಗ್, ಕ್ಯಾಚ್, ಕ್ರೀಸ್, ಗೂಗ್ಲಿ, ಹ್ಯಾಟ್ರಿಕ್, ಯಾರ್ಕರ್
ಫುಟ್ಬಾಲ್
ಕಾರ್ನರ್ ಕಿಕ್, ಡ್ರಿಬಲ್, ಗೋಲ್ ಕಿಕ್, ಆಫ್‌ಸೈಡ್, ಪೆನಾಲ್ಟಿ ಕಿಕ್
ಹಾಕಿ
ಬುಲ್ಲಿ, ಡ್ರಿಬಲ್, ಕಾರ್ನರ್, ಸ್ಕೂಪ್, ಶಾರ್ಟ್ ಕಾರ್ನರ್
ಕುದುರೆ ಸವಾರಿ
ಜಾಕಿ, ಪಂಟರ್
ಪೋಲೋ
ಬಂಕರ್, ಚುಕ್ಕರ್, ಮ್ಯಾಲೆಟ್
ರೋವಿಂಗ್
ಬೋ, ಕಾಕ್ಸ್, ಪ್ಯಾಡಲ್, ರಿಗಟ್ಟ
ರಗ್ಬಿ
ಟ್ರೈ, ಸ್ಕ್ರಮ್, ಟಚ್
ಶೂಟಿಂಗ್
ಬುಲ್ಸ್ ಐ, ಮಾರ್ಕ್ಸ್‌ಮನ್‌ಶಿಪ್
ಸ್ಕೀಯಿಂಗ್
ಟೊಬೊಗಾನಿಂಗ್
ಈಜು
ಬ್ರೆಸ್ಟ್ ಸ್ಟ್ರೋಕ್, ಕ್ರಾಲ್
ಟೆನಿಸ್
ಬ್ಯಾಕ್ ಹ್ಯಾಂಡ್, ಡ್ಯೂಸ್, ಡಬಲ್ ಫಾಲ್ಟ್
ವಾಲಿಬಾಲ್
ಬ್ಲಾಕಿಂಗ್, ಓವರ್, ಪಾಯಿಂಟ್
ಕುಸ್ತಿ
ಹೆಡ್ ಲಾಕ್, ಹಾಫ್ ನೆಲ್ಸನ್

🏆 ಕಪ್ ಮತ್ತು ಟ್ರೋಫಿಗಳು

ಕ್ರೀಡೆ ಪ್ರಮುಖ ಕಪ್ ಮತ್ತು ಟ್ರೋಫಿಗಳು
ಬ್ಯಾಡ್ಮಿಂಟನ್ ಅಗರವಾಲಾ ಕಪ್, ಅಮೃತ್ ದಿವಾನ್ ಕಪ್, ಆಸ್ಟ್ರೇಲೇಷ್ಯಾ ಕಪ್, ಥಾಮಸ್ ಕಪ್, ಉಬೇರ್ ಕಪ್, ಯೂರೋಪಿಯನ್ ಕಪ್, ಹರೇಲಿಲ ಕಪ್, ಕೋನಿಕಾ ಕಪ್, ಇಬ್ರಾಹಿಂ ರಹಿಮತುಲ್ಲಲ್ಲಾ ಚಾಲೆಂಜ್ ಕಪ್, ನಾರಂಗ್ ಕಪ್, ಸಫಿಯಾ ಕಟಿಯಕುರ ಕಪ್, ಎಸ್.ಆರ್. ರುಯಾ ಕಪ್, ಟುಂಕು ಅಬ್ದುಲ್ ರೆಹಮಾನ್ ಕಪ್, ವಿಶ್ವಕಪ್, ಯೂನೆಕ್ಸ್ ಕಪ್
ಬಾಸ್ಕೆಟ್ ಬಾಲ್ ಬಸಲತ್ ಝಾ ಟ್ರೋಫಿ, ಬಿ.ಸಿ. ಗುಪ್ತಾ ಟ್ರೋಫಿ, ಫೆಡರೇಷನ್ ಕಪ್, ಎಸ್.ಎಂ. ಅರ್ಜುನ್ ರಾಜಾ ಟ್ರೋಫಿ, ಟೋಡ್ ಸ್ಮಾರಕ ಟ್ರೋಫಿ, ವಿಲಿಯಂ ಜೋನ್ಸ್ ಕಪ್
ಚೆಸ್ ನಾಯ್ಡು ಟ್ರೋಫಿ, ಖೈತಾನ್ ಟ್ರೋಫಿ, ಲಿಮ್ಕಾ ಟ್ರೋಫಿ, ವಿಲಿಯಂ ಜೋನ್ಸ್ ಕಪ್
ಕ್ರಿಕೆಟ್ ಆಂಥೋಣಿ ಡಿ ಮೆಲ್ಲೋ ಟ್ರೋಫಿ, ಏಷ್ಯಾ ಕಪ್, ಬೆನ್ಸನ್ & ಹೆಡ್ಜಸ್ ಟ್ರೋಫಿ, ಚಾಂಪಿಯನ್ಸ್ ಟ್ರೋಫಿ, ಚಾರ್ಮಿನಾರ್ ಚಾಲೆಂಜ್, ಕೆ.ಸಿ.ಕೆ. ನಾಯ್ಡು ಟ್ರೋಫಿ, ಕೂಚ್ ಬಿಹಾರ್ ಟ್ರೋಫಿ, ದೇವಧರ್ ಟ್ರೋಫಿ, ದುಲೀಪ್ ಟ್ರೋಫಿ
ಫುಟ್ಬಾಲ್ ಅಮೆರಿಕ ಕಪ್, ಏಷ್ಯಾ ಕಪ್, ಏಷ್ಯನ್ ಮಹಿಳಾ ಕಪ್, ಡುರಾಂಡ್ ಕಪ್, ಐಎಫ್‌ಎ ಶೀಲ್ಡ್, ಇಂದಿರಾ ಗಾಂಧಿ ಟ್ರೋಫಿ, ಜವಾಹರಲಾಲ್ ನೆಹರು ಗೋಲ್ಡ್ ಕಪ್, ಜೂಲ್ಸ್ ರಿಮೆಟ್ ಟ್ರೋಫಿ, ಕಳಿಂಗ ಕಪ್, ಮೆರ್ಡೆಕಾ ಕಪ್, ರೋವರ್ಸ್ ಕಪ್, ಸಂತೋಷ್ ಟ್ರೋಫಿ, ಸುಬ್ರತೋ ಕಪ್
ಹಾಕಿ ಅಗಾಖಾನ್ ಕಪ್, ಏಷ್ಯಾ ಕಪ್, ಅಜ್ಲಾನ್ ಶಾ ಕಪ್, ಬೇಟನ್ ಕಪ್, ಬಾಂಬೆ ಗೋಲ್ಡ್ ಕಪ್, ಚಾಂಪಿಯನ್ಸ್ ಟ್ರೋಫಿ, ಕ್ಲಾರ್ಕ್ ಟ್ರೋಫಿ, ಧ್ಯಾನಚಂದ್ ಟ್ರೋಫಿ, ಗುರುನಾನಕ್ ಕಪ್, ಇಂದಿರಾ ಗಾಂಧಿ ಗೋಲ್ಡನ್ ಕಪ್, ನೆಹರು ಟ್ರೋಫಿ, ಸಂಜಯ್ ಗಾಂಧಿ ಟ್ರೋಫಿ, ತುನ್ ಅಬ್ದುಲ್ ರಜಾಕ್ ಕಪ್, ವಿಶ್ವಕಪ್
ಟೆನಿಸ್ ಆಂಜಿ ಸೊಲ್ಟೇರ್ ಕಪ್, ಡೇವಿಸ್ ಕಪ್, ಡಾ. ರಾಜೇಂದ್ರ ಪ್ರಸಾದ್ ಕಪ್, ಫೆಡರೇಷನ್ ಕಪ್, ಗ್ರಾಂಡ್ ಪ್ರಿಕ್ಸ್ ಕಪ್, ಹ್ಯಾಮ್ಲೆಟ್ ಕಪ್, ವಿಂಬಲ್ಡನ್, ಅಮೆರಿಕ ಮುಕ್ತ ಟೆನಿಸ್, ಆಸ್ಟ್ರೇಲಿಯಾ ಮುಕ್ತ ಟೆನಿಸ್, ಫ್ರೆಂಚ್ ಮುಕ್ತ ಟೆನಿಸ್
ವಾಲಿಬಾಲ್ ಫೆಡರೇಷನ್ ಕಪ್, ಶಿವಂತಿ ಗೋಲ್ಡ್ ಕಪ್, ವಿಶ್ವಕಪ್

🏅 ಒಲಿಂಪಿಕ್ ಪಂದ್ಯಗಳು

ಸಂಖ್ಯೆ ವರ್ಷ ಸ್ಥಳ / ದೇಶ
011896ಅಥೆನ್ಸ್, ಗ್ರೀಸ್
021900ಪ್ಯಾರಿಸ್, ಫ್ರಾನ್ಸ್
031904ಸೆಂಟ್ ಲೂಯಿಸ್, ಯುಎಸ್‌ಎ
041908ಲಂಡನ್, ಯುಕೆ
051912ಸ್ಟಾಕ್‌ಹೋಂ, ಸ್ವೀಡನ್
061916ಬರ್ಲಿನ್, ಜರ್ಮನಿ
071920ಅಂಟ್‌ವರ್ಪ್, ಬೆಲ್ಜಿಯಂ
081924ಪ್ಯಾರಿಸ್, ಫ್ರಾನ್ಸ್
091928ಆಮ್ಸ್‌ಟರ್‌ಡ್ಯಾಂ, ನೆದರ್‌ಲ್ಯಾಂಡ್
101932ಲಾಸ್ ಏಂಜೆಲ್ಸ್, ಯುಎಸ್‌ಎ
11 1936 ಬರ್ಲಿನ್, ಜರ್ಮನಿ
121940ಹೆಲ್ಸಿಂಕಿ, ಫಿನ್‌ಲ್ಯಾಂಡ್
131944ಲಂಡನ್, ಯುಕೆ
141948ಲಂಡನ್, ಯುಕೆ
151952ಹೆಲ್ಸಿಂಕಿ, ಫಿನ್‌ಲ್ಯಾಂಡ್
161956ಮೆಲ್ಬೋರ್ನ್, ಆಸ್ಟ್ರೇಲಿಯಾ
171960ರೋಮ್, ಇಟಲಿ
18 1964 ಟೋಕಿಯೊ, ಜಪಾನ್
191968ಮೆಕ್ಸಿಕೊ ಸಿಟಿ, ಮೆಕ್ಸಿಕೊ
201972ಮ್ಯೂನಿಚ್, ಜರ್ಮನಿ
211976ಮಾಂಟ್ರಿಯಲ್, ಕೆನಡಾ
22 1980 ಮಾಸ್ಕೋ, ರಷ್ಯಾ
23 1984 ಲಾಸ್ ಏಂಜೆಲ್ಸ್, ಯುಎಸ್‌ಎ
241988ಸಿಯೋಲ್, ದ.ಕೊರಿಯಾ
251992ಬಾರ್ಸಿಲೋನಾ, ಸ್ಪೇನ್
261996ಅಟ್ಲಾಂಟಾ, ಯುಎಸ್‌ಎ
272000ಸಿಡ್ನಿ, ಆಸ್ಟ್ರೇಲಿಯಾ
282004ಅಥೆನ್ಸ್, ಗ್ರೀಸ್
29 2008 ಬೀಜಿಂಗ್, ಚೀನಾ
30 2012 ಲಂಡನ್, ಯುಕೆ
31 2016 ರಿಯೋ ಡಿ ಜನೈರೊ, ಬ್ರೆಜಿಲ್
32 2020 ಟೋಕಿಯೊ, ಜಪಾನ್

🏅 ಕಾಮನ್ ವೆಲ್ತ್ ಕ್ರೀಡಾಕೂಟ

ಸಂಖ್ಯೆ ವರ್ಷ ಸ್ಥಳ / ದೇಶ
01 1930 ಹ್ಯಾಮಿಲ್ಟನ್, ಕೆನಡಾ
02 1934 ಲಂಡನ್, ಬ್ರಿಟನ್
03 1938 ಸಿಡ್ನಿ, ಆಸ್ಟ್ರೇಲಿಯಾ
04 1950 ಆಕ್ಲೆಂಡ್, ನ್ಯೂಜಿಲೆಂಡ್
05 1954 ವ್ಯಾಂಕೂವರ್, ಕೆನಡಾ
06 1958 ಕಾರ್ಡಿಫ್, ವೇಲ್ಸ್
07 1962 ಪರ್ಥ್, ಆಸ್ಟ್ರೇಲಿಯಾ
08 1966 ಕಿಂಗ್ಸ್ಟನ್, ಜಮೈಕಾ
09 1970 ಎಡಿನ್‌ಬರ್ಗ್, ಸ್ಕಾಟ್ಲೆಂಡ್
10 1974 ಕ್ರೈಸ್ಟ್‌ಚರ್ಚ್, ನ್ಯೂಜಿಲೆಂಡ್
11 1978 ಎಡ್ಮಂಟನ್, ಕೆನಡಾ
12 1982 ಬ್ರಿಸ್ಬೇನ್, ಆಸ್ಟ್ರೇಲಿಯಾ
13 1986 ಎಡಿನ್‌ಬರ್ಗ್, ಸ್ಕಾಟ್ಲೆಂಡ್
14 1990 ಆಕ್ಲೆಂಡ್, ನ್ಯೂಜಿಲೆಂಡ್
15 1994 ವಿಕ್ಟೋರಿಯಾ, ಕೆನಡಾ
16 1998 ಕೌಲಾಲಂಪುರ, ಮಲೇಷಿಯಾ
17 2002 ಮ್ಯಾಂಚೆಸ್ಟರ್, ಬ್ರಿಟನ್
18 2006 ಮೆಲ್ಬೋರ್ನ್, ಆಸ್ಟ್ರೇಲಿಯಾ
19 2010 ದೆಹಲಿ, ಭಾರತ
20 2014 ಗ್ಲಾಸ್ಗೋ, ಸ್ಕಾಟ್ಲೆಂಡ್
21 2018 ಗೋಲ್ಡ್ ಕೋಸ್ಟ್, ಆಸ್ಟ್ರೇಲಿಯಾ
22 2022 ಬರ್ಮಿಂಗ್ಹ್ಯಾಮ್, ಬ್ರಿಟನ್
23 2026 ವಿಕ್ಟೋರಿಯಾ, ಆಸ್ಟ್ರೇಲಿಯಾ

⚽ ಫುಟ್ಬಾಲ್ ವರ್ಲ್ಡ್ ಕಪ್

ವರ್ಷ ಆತಿಥ್ಯ ವಹಿಸಿದ್ದು ಗೆದ್ದ ರಾಷ್ಟ್ರ
1930 ಉರುಗ್ವೆ ಉರುಗ್ವೆ
1934 ಇಟಲಿ ಇಟಲಿ
1938 ಫ್ರಾನ್ಸ್ ಇಟಲಿ
1950 ಬ್ರೆಜಿಲ್ ಉರುಗ್ವೆ
1954 ಸ್ವಿಡ್ಜರ್‌ಲ್ಯಾಂಡ್ ಜರ್ಮನಿ
1958 ಸ್ವೀಡನ್ ಬ್ರೆಜಿಲ್
1962 ಚಿಲಿ ಬ್ರೆಜಿಲ್
1966 ಇಂಗ್ಲೆಂಡ್ ಇಂಗ್ಲೆಂಡ್
1970 ಮೆಕ್ಸಿಕೊ ಬ್ರೆಜಿಲ್
1974 ಜರ್ಮನಿ ಜರ್ಮನಿ
1978 ಅರ್ಜೆಂಟೈನಾ ಅರ್ಜೆಂಟೈನಾ
1982 ಸ್ಪೇನ್ ಇಟಲಿ
1986 ಮೆಕ್ಸಿಕೊ ಅರ್ಜೆಂಟೈನಾ
1990 ಇಟಲಿ ಜರ್ಮನಿ
1994 ಯುಎಸ್‌ಎ ಬ್ರೆಜಿಲ್
1998 ಫ್ರಾನ್ಸ್ ಫ್ರಾನ್ಸ್
2002 ದ.ಕೊರಿಯಾ ಮತ್ತು ಜಪಾನ್ ಬ್ರೆಜಿಲ್
2006 ಜರ್ಮನಿ ಇಟಲಿ
2010 ದಕ್ಷಿಣ ಆಫ್ರಿಕಾ ಸ್ಪೇನ್
2014 ಬ್ರೆಜಿಲ್ ಜರ್ಮನಿ
2018 ರಷ್ಯಾ ಫ್ರಾನ್ಸ್
2022 ಕತಾರ್ ಅರ್ಜೆಂಟೈನಾ

🥇 ಏಷ್ಯನ್ ಕ್ರೀಡಾಕೂಟ

ಸಂಖ್ಯೆ ವರ್ಷ ಸ್ಥಳ / ದೇಶ
01 1951 ನ್ಯೂ ದೆಹಲಿ, ಭಾರತ
02 1954 ಮನಿಲಾ, ಫಿಲಿಪೈನ್ಸ್
03 1958 ಟೋಕಿಯೊ, ಜಪಾನ್
04 1962 ಜಕಾರ್ತಾ, ಇಂಡೋನೇಷ್ಯಾ
05 1966 ಬ್ಯಾಂಕಾಕ್, ಥೈಲ್ಯಾಂಡ್
06 1970 ಬ್ಯಾಂಕಾಕ್, ಥೈಲ್ಯಾಂಡ್
07 1974 ತೆಹರಾನ್, ಇರಾನ್
08 1978 ಬ್ಯಾಂಕಾಕ್, ಥೈಲ್ಯಾಂಡ್
09 1982 ನ್ಯೂ ದೆಹಲಿ, ಭಾರತ
10 1986 ಸಿಯೋಲ್, ದಕ್ಷಿಣ ಕೊರಿಯಾ
11 1990 ಬೀಜಿಂಗ್, ಚೀನಾ
12 1994 ಹಿರೋಷಿಮಾ, ಜಪಾನ್
13 1998 ಬ್ಯಾಂಕಾಕ್, ಥೈಲ್ಯಾಂಡ್
14 2002 ಬೂಸಾನ್, ದಕ್ಷಿಣ ಕೊರಿಯಾ
15 2006 ದೋಹಾ, ಕತಾರ್
16 2010 ಗ್ವಾಂಗ್‌ಝೌ, ಚೀನಾ
17 2014 ಇಂಚಿಯಾನ್, ದಕ್ಷಿಣ ಕೊರಿಯಾ
18 2018 ಜಕಾರ್ತಾ – ಪಾಲೆಂಬಾಂಗ್, ಇಂಡೋನೇಷ್ಯಾ
19 2022 ಹಾಂಗ್‌ಝೌ, ಚೀನಾ
20 2026 ಐಚಿ – ನಾಗೊಯಾ, ಜಪಾನ್

🏏 ವಿಶ್ವಕಪ್ ಕ್ರಿಕೆಟ್

ವರ್ಷ ಗೆದ್ದವರು ಆತಿಥ್ಯ ವಹಿಸಿದ ದೇಶ
1975 ವೆಸ್ಟ್ ಇಂಡೀಸ್ ಇಂಗ್ಲೆಂಡ್
1979 ವೆಸ್ಟ್ ಇಂಡೀಸ್ ಇಂಗ್ಲೆಂಡ್
1983 ಭಾರತ ಇಂಗ್ಲೆಂಡ್
1987 ಆಸ್ಟ್ರೇಲಿಯಾ ಭಾರತ, ಪಾಕಿಸ್ತಾನ
1992 ಪಾಕಿಸ್ತಾನ ಆಸ್ಟ್ರೇಲಿಯಾ & ನ್ಯೂಜಿಲ್ಯಾಂಡ್
1996 ಶ್ರೀಲಂಕಾ ಭಾರತ, ಶ್ರೀಲಂಕಾ, ಪಾಕಿಸ್ತಾನ
1999 ಆಸ್ಟ್ರೇಲಿಯಾ ಇಂಗ್ಲೆಂಡ್
2003 ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ, ಕೀನ್ಯಾ, ಜಿಂಬಾಬ್ವೆ
2007 ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್
2011 ಭಾರತ ಭಾರತ, ಶ್ರೀಲಂಕಾ, ಬಾಂಗ್ಲಾದೇಶ
2015 ಆಸ್ಟ್ರೇಲಿಯಾ ಆಸ್ಟ್ರೇಲಿಯಾ & ನ್ಯೂಜಿಲ್ಯಾಂಡ್
2019 ಇಂಗ್ಲೆಂಡ್ ಇಂಗ್ಲೆಂಡ್
2023 ಆಸ್ಟ್ರೇಲಿಯಾ ಭಾರತ
2027 ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಾಮಿಬಿಯಾ

🏑 ವಿಶ್ವಕಪ್ ಹಾಕಿ

ವರ್ಷ ಗೆದ್ದವರು ಆತಿಥ್ಯ ವಹಿಸಿದ ದೇಶ
1971 ಪಾಕಿಸ್ತಾನ ಸ್ಪೇನ್
1973 ನೆದರ್‌ಲ್ಯಾಂಡ್ ನೆದರ್‌ಲ್ಯಾಂಡ್
1975 ಭಾರತ ಮಲೇಷಿಯಾ
1978 ಪಾಕಿಸ್ತಾನ ಅರ್ಜೆಂಟೈನಾ
1982 ಪಾಕಿಸ್ತಾನ ಭಾರತ
1986 ಆಸ್ಟ್ರೇಲಿಯಾ ಇಂಗ್ಲೆಂಡ್
1990 ನೆದರ್‌ಲ್ಯಾಂಡ್ ಪಾಕಿಸ್ತಾನ
1994 ಪಾಕಿಸ್ತಾನ ಆಸ್ಟ್ರೇಲಿಯಾ
1998 ನೆದರ್‌ಲ್ಯಾಂಡ್ ನೆದರ್‌ಲ್ಯಾಂಡ್
2002 ಜರ್ಮನಿ ಮಲೇಷಿಯಾ
2006 ಜರ್ಮನಿ ಜರ್ಮನಿ
2010 ಆಸ್ಟ್ರೇಲಿಯಾ ಭಾರತ
2014 ಆಸ್ಟ್ರೇಲಿಯಾ ನೆದರ್‌ಲ್ಯಾಂಡ್
2018 ಬೆಲ್ಜಿಯಂ ಭಾರತ
2023 ಜರ್ಮನಿ ಭಾರತ
2026 ಬೆಲ್ಜಿಯಂ & ನೆದರ್‌ಲ್ಯಾಂಡ್

🏟️ ಮೈದಾನದ ಹೆಸರುಗಳು

ಮೈದಾನದ ಹೆಸರು ಆಟಗಳು
ಕೋರ್ಟ್ ಟೆನಿಸ್, ಬ್ಯಾಡ್ಮಿಂಟನ್, ನೆಟ್‌ಬಾಲ್, ವಾಲಿಬಾಲ್, ಖೋಖೋ, ಕಬಡ್ಡಿ, ಹ್ಯಾಂಡ್ ಬಾಲ್, ಸ್ಕ್ವಾಷ್
ಡೈಮಂಡ್ ಬೇಸ್ ಬಾಲ್
ರಿಂಗ್ ಸ್ಕೇಟಿಂಗ್, ಬಾಕ್ಸಿಂಗ್
ಕೋರ್ಸ್ ಗಾಲ್ಫ್
ಪೂಲ್ ಸ್ವಿಮ್ಮಿಂಗ್
ಬೋರ್ಡ್ ಟೇಬಲ್ ಟೆನಿಸ್
ಮ್ಯಾಟ್ ಜುಡೋ, ಕರಾಟೆ, ಟೈಕ್ವಾಂಡೋ
ಅರೇನಾ ಕುದುರೆ ಸವಾರಿ
ವೆಲೊಡ್ರೋಮ್ ಸೈಕ್ಲಿಂಗ್
ಫೀಲ್ಡ್ ಪೋಲೋ, ಫುಟ್ಬಾಲ್, ಹಾಕಿ
ಟ್ರ್ಯಾಕ್ ಅಥ್ಲೆಟಿಕ್ಸ್
ಪಿಚ್ ಕ್ರಿಕೆಟ್
ಗ್ರೀನ್ಸ್ ಬೌಲ್ಸ್
ರಿಂಕ್ ಕರ್ಲಿಂಗ್, ಐಸ್ ಹಾಕಿ
ರೇಂಜ್ ಶೂಟಿಂಗ್, ಬಿಲ್ಲುಗಾರಿಕೆ

ಪ್ರಮುಖ ಸ್ಥಳಗಳು ಹಾಗೂ ಕ್ರೀಡೆಗಳು

ಸ್ಟೇಡಿಯಂ ಕ್ರೀಡೆ / ಸ್ಥಳ
ಯಾಂಕಿ ಸ್ಟೇಡಿಯಂ Examಬೇಸ್‌ಬಾಲ್, ಫುಟ್‌ಬಾಲ್ – ನ್ಯೂಯಾರ್ಕ್
ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ಬಾಕ್ಸಿಂಗ್ – ಅಮೆರಿಕಾ
ಲೀಡ್ಸ್ಕ್ರಿಕೆಟ್ – ಲಂಡನ್
ಲಾರ್ಡ್ಸ್ Importantಕ್ರಿಕೆಟ್ – ಲಂಡನ್
ಓಲ್ಡ್ ಟ್ರಾಫೋರ್ಡ್ಕ್ರಿಕೆಟ್ – ಮ್ಯಾಂಚೆಸ್ಟರ್
ಬ್ರೂಕ್ ಲ್ಯಾಂಡ್ಫುಟ್‌ಬಾಲ್ – ಬ್ರೂಕ್‌ಲ್ಯಾಂಡ್
ಮರ್ಡೆಕಾ ಸ್ಟೇಡಿಯಂಹಾಕಿ – ಕೌಲಾಲಂಪುರ
ಟೈಗರ್ ಸ್ಟೇಡಿಯಂಫುಟ್‌ಬಾಲ್ – ಲೂಸಿಯಾನ್
ರೋಸ್ ಬೌಲ್ಫುಟ್‌ಬಾಲ್ – ಕ್ಯಾಲಿಫೋರ್ನಿಯಾ
ವೆಂಬ್ಲೆ ಸ್ಟೇಡಿಯಂ Examರಗ್ಬಿ – ಲಂಡನ್
ಶಾಂಘೈ ಸ್ಟೇಡಿಯಂಫುಟ್‌ಬಾಲ್ – ಶಾಂಘೈ
ಸನ್‌ಲೈಫ್ ಸ್ಟೇಡಿಯಂಫುಟ್‌ಬಾಲ್ – ಮಿಯಾಮಿ
ಹಸ್ಕಿ ಸ್ಟೇಡಿಯಂಫುಟ್‌ಬಾಲ್ – ಸಿಯಾಟಲ್
ಲಿಂಕನ್ ಫೈನಾನ್ಸಿಯಲ್ ಫೀಲ್ಡ್ಫುಟ್‌ಬಾಲ್ – ಫಿಲಡೆಲ್ಫಿಯಾ
ಕ್ಯಾಂಪಿನೊಫುಟ್‌ಬಾಲ್ – ಬಾರ್ಸಿಲೋನಾ
ಕೊಕಾ ಕೋಲಾ ಪಾರ್ಕ್ಫುಟ್‌ಬಾಲ್ – ಜೋಹಾನ್ಸ್‌ಬರ್ಗ್
ಈಡನ್ ಪಾರ್ಕ್ರಗ್ಬಿ – ಆಕ್ಲೆಂಡ್
ಕಿಂಗ್ ಅಬ್ದುಲ್ಲಾ ಸ್ಪೋರ್ಟ್ಸ್ ಸಿಟಿಫುಟ್‌ಬಾಲ್ – ಜಡ್ಡಾ
ಗಡಾಫಿ ಸ್ಟೇಡಿಯಂ Importantಕ್ರಿಕೆಟ್ – ಲಾಹೋರ್
ಕ್ಯಾಪಿಟಲ್ ಇಂಡೋರ್ವಾಲಿಬಾಲ್ – ಬೀಜಿಂಗ್
ಓರಿಯಂಟಲ್ ಆರ್ಟ್ ಸೆಂಟರ್ಟೆನಿಸ್ – ಶಾಂಘೈ
ಮಾತಾ ಇಲಾಂಗಾ ಇಂಟರ್ ನ್ಯಾಷನಲ್ ಸ್ಟೇಡಿಯಂವಾಲಿಬಾಲ್ – ಜಕಾರ್ತ
ಯಾನಾರಸ್ ಸೆಂಟರ್ಬಾಸ್ಕೆಟ್‌ಬಾಲ್ – ಎಂಟಮೋಲೋ
ಕ್ರೈವೆ ಏರಿಯನ್ಬಾಸ್ಕೆಟ್‌ಬಾಲ್ – ಕೈವ್
ಲುಂಪಿನ್ಬಾಕ್ಸಿಂಗ್ – ಬ್ಯಾಂಕಾಕ್
ಯುನೈಟೆಡ್ ಸೆಂಟರ್ಐಸ್ ಹಾಕಿ – ಚಿಕಾಗೋ
ಏರ್ ಕೆನಡಾ ಸೆಂಟರ್ಐಸ್ ಹಾಕಿ – ಟೊರಂಟೋ
ಬೆಲ್ ಸೆಂಟರ್ಐಸ್ ಹಾಕಿ – ಮಾಂಟ್ರಿಯಲ್
ಏರ್ ಕೆನಡಾ ಸೆಂಟರ್ಬಾಸ್ಕೆಟ್‌ಬಾಲ್ – ಟೊರಂಟೋ
ಅಮೆರಿಕನ್ ಏರ್‌ಲೈನ್ಸ್ಬಾಸ್ಕೆಟ್‌ಬಾಲ್ – ಡಲ್ಲಾಸ್
ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ಬಾಸ್ಕೆಟ್‌ಬಾಲ್ – ನ್ಯೂಯಾರ್ಕ್
ಮ್ಯಾಪಲ್ ಲೀಫ್ ಗಾರ್ಡನ್ಬಾಸ್ಕೆಟ್‌ಬಾಲ್ – ಟೊರಂಟೋ
ಓಲ್ಡ್ ಟ್ರಾಫೋರ್ಡ್ಫುಟ್‌ಬಾಲ್ – ಮ್ಯಾಂಚೆಸ್ಟರ್
ರಾಜಮಂಗಲ ಸ್ಟೇಡಿಯಂಫುಟ್‌ಬಾಲ್ – ಬ್ಯಾಂಕಾಕ್
ಕಿಂಗ್ ಫಯಾದ್ ಇಂಟರ್ ನ್ಯಾಷನಲ್ಫುಟ್‌ಬಾಲ್ – ರಿಯಾದ್
ಸೆಲ್ಟಿಕ್ ಪಾರ್ಕ್ಫುಟ್‌ಬಾಲ್ – ಗ್ಲಾಸ್ಗೋ
ಈಡನ್ ಪಾರ್ಕ್ಫುಟ್‌ಬಾಲ್ – ಆಕ್ಲೆಂಡ್
ನೆಲ್ಸನ್ ಮಂಡೇಲಾ ಬೇಫುಟ್‌ಬಾಲ್ – ಪೋರ್ಟ್ ಎಲಿಜಬೆತ್
ಟೊಯೋಟಾ ಸ್ಟೇಡಿಯಂಫುಟ್‌ಬಾಲ್ – ಟೊಯೋಟಾ ನಗರ
ವಿಲ್ಲಾ ಪಾರ್ಕ್ಫುಟ್‌ಬಾಲ್ – ಬರ್ಮಿಂಗ್ ಹ್ಯಾಮ್
ದಿ ಗಬ್ಬಾ Examಕ್ರಿಕೆಟ್ – ಬ್ರಿಸ್ಬೇನ್
ಪ್ರೇಮದಾಸಕ್ರಿಕೆಟ್ – ಕೊಲಂಬೊ
ವೆಸ್ಟ್ ಪ್ಯಾಕ್ಕ್ರಿಕೆಟ್ – ವೆಲ್ಲಿಂಗ್ಟನ್
ಡಾಕ್ ಲ್ಯಾಂಡ್ಸ್ ಸ್ಟೇಡಿಯಂಕ್ರಿಕೆಟ್ – ಮೆಲ್ಬೋರ್ನ್
ಮುಲ್ತಾನ್ ಸ್ಟೇಡಿಯಂಕ್ರಿಕೆಟ್ – ಮುಲ್ತಾನ್
ಬಫೆಲೋ ಪಾರ್ಕ್ಕ್ರಿಕೆಟ್ – ಈಸ್ಟ್ ಲಂಡನ್
ಶೇರ್ ಇ ಬಾಂಗ್ಲಾಕ್ರಿಕೆಟ್ – ಢಾಕಾ
ನ್ಯೂ ಲ್ಯಾಂಡ್ಸ್ ಗೌಂಡ್ಕ್ರಿಕೆಟ್ – ಕೇಪ್ ಟೌನ್
ಇಕ್ಬಾಲ್ ಸ್ಟೇಡಿಯಂಕ್ರಿಕೆಟ್ – ಫೈಸಲಾಬಾದ್
ಸೂಪರ್ ಸ್ಪೋರ್ಟ್ ಪಾರ್ಕ್ಕ್ರಿಕೆಟ್ – ಸೆಂಚುರಿಯನ್
ಅರ್ಬಾಜ್ ನಿಯಾಜ್ ಸ್ಟೇಡಿಯಂಕ್ರಿಕೆಟ್ – ಪೇಶಾವರ
ಜೋಹರ್ ಅಹ್ಮದ್ ಚೌಧರಿಕ್ರಿಕೆಟ್ – ಚಿತ್ತಗಾಂಗ್
ಕ್ಲಾಯುಡ್ ಇ ಅಜಮ್ಕ್ರಿಕೆಟ್ – ಮೀರಪುರ್
ಸೆಡನ್ ಪಾರ್ಕ್ಕ್ರಿಕೆಟ್ – ಹ್ಯಾಮಿಲ್ಟನ್

🌍 ರಾಷ್ಟ್ರ ಮತ್ತು ರಾಷ್ಟ್ರೀಯ ಕ್ರೀಡೆ

ದೇಶ ರಾಷ್ಟ್ರೀಯ ಕ್ರೀಡೆ
ಶ್ರೀಲಂಕಾ ವಾಲಿಬಾಲ್, ಕಬಡ್ಡಿ, ಕ್ರಿಕೆಟ್
ಕೆನಡಾ ಲ್ಯಾಕ್ರೋಸಿ ಮತ್ತು ಐಸ್ ಹಾಕಿ
ಚೀನಾ ಟೇಬಲ್ ಟೆನಿಸ್
ಜಪಾನ್ ಜುಡೋ
ಮಲೇಷಿಯಾ ಬ್ಯಾಡ್ಮಿಂಟನ್
ಸ್ಪೇನ್ ಗೂಳಿ ಕಾಳಗ
ಯುಎಸ್‌ಎ ಬೇಸ್ ಬಾಲ್
ಇರಾನ್ ಕುಸ್ತಿ
ಬಾಂಗ್ಲಾದೇಶ ಕಬಡ್ಡಿ & ಫುಟ್ಬಾಲ್
ಅರ್ಜೆಂಟೈನಾ ಪಾಟೊ
ಆಸ್ಟ್ರೇಲಿಯಾ ರಗ್ಬಿ ಫುಟ್ಬಾಲ್ ಮತ್ತು ಕ್ರಿಕೆಟ್
ಬರ್ಮುಡಾ ಕ್ರಿಕೆಟ್
ಭೂತಾನ್ ಬಿಲ್ಗಾರಿಕೆ (Archery)
ಕ್ಯೂಬಾ ಬೇಸ್ ಬಾಲ್
ಭಾರತ ಹಾಕಿ
ಟರ್ಕಿ ಕುಸ್ತಿ

ಭಾರತದ ಪ್ರಮುಖ ಆಟಗಾರರ ಸಂಪೂರ್ಣ ನವೀಕೃತ ಪಟ್ಟಿ

ಕ್ರೀಡೆ ಪ್ರಮುಖ ಆಟಗಾರರು
ಅಥ್ಲೆಟಿಕ್ಸ್ (Athletics) ನೀರಜ್ ಚೋಪ್ರಾ Olympic Gold, ಕಿಶೋರ್ ಜೆನಾ, ಅವಿನಾಶ್ ಸಬ್ಲೆ, ಜ್ಯೋತಿ ಯರ್ರಾಜಿ, ಪಿ.ಟಿ ಉಷಾ, ಅಶ್ವಿನಿ ನಾಚಪ್ಪ, ವಿಕಾಸ ಗೌಡ, ಅಮಿತಕುಮಾರ, ಸಾರೋಹ, ಅಂಕಿತ ಶರ್ಮಾ, ಬಾಲಾಜೇಂದ್ರ ಸಿಂಗ್, ಇಂದ್ರಜೀತ್ ಸಿಂಗ್, ಜೀನಸನ್ ಜೋನಸನ್, ಕವಿತಾ ರಾಮದಾಸ್, ಕವಿತಾ ರಾವತ್, ಲಲಿತಾ ಬಾಬರ್, ಎಂ.ಆರ್ ಪೂವಮ್ಮ, ಮನದೀಪ್ ಕೌರ್, ನಮಿಶ್ ಸಿಂಗ್ ರಾವತ್, ಮಲ್ಲಿಕಾ ಸಿಂಗ್, ರಾಮಕರಣ ಸಿಂಗ್, ಸಂದೀಪ್ ಕುಮಾರ, ಸ್ವಪ್ನಾ ಮಣ್ಣೆ, ಸೀಮಾ ಪುಣ್ಯ ಆಂಟಿಲ್, ಸುಧಾ ಸಿಂಗ್
ಬ್ಯಾಡ್ಮಿಂಟನ್ (Badminton) ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್ & ಚಿರಾಗ್ ಶೆಟ್ಟಿ, ಪಿ.ವಿ. ಸಿಂಧು Olympic Medal, ಎಚ್.ಎಸ್. ಪ್ರಣಯ್, ಸೈನಾ ನೆಹ್ವಾಲ್, ಪ್ರಕಾಶ ಪಡುಕೋಣೆ, ಅನೂಪ್ ಶ್ರೀಧರ್, ಅಜಯ್ ಶರ್ಮಾ, ಅಪರ್ಣಾ ಪೋಪಟ್, ಅಶ್ವಿನಿ ಪೊನ್ನಪ್ಪ, ಚೇತನ್ ಆನಂದ್, ಜ್ವಾಲಾ ಗುಟ್ಟಾ, ಪಾರುಪಳ್ಳಿ ಕಶ್ಯಪ್, ಸುಮಿತ್ ರೆಡ್ಡಿ
ಕ್ರಿಕೆಟ್ (Cricket) ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ರಿಷಭ್ ಪಂತ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್ Legend, ಮಿಥಾಲಿ ರಾಜ್, ಸ್ಮೃತಿ ಮಂಧಾನ, ರಾಹುಲ್ ದ್ರಾವಿಡ್, ಮಹೇಂದ್ರಸಿಂಗ್ ದೋನಿ, ಕಪಿಲ್ ದೇವ್, ಅನಿಲ್ ಕುಂಬ್ಳೆ, ಸೌರವ್ ಗಂಗೂಲಿ, ಸುನೀಲ್ ಗವಾಸ್ಕರ್, ಜಹೀರ್ ಖಾನ್, ಹರ್ಭಜನ್ ಸಿಂಗ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್
ಹಾಕಿ (Hockey) ಪಿ.ಆರ್. ಶ್ರೀಜೇಶ್, ಹರ್ಮನ್‌ಪ್ರೀತ್ ಸಿಂಗ್, ಮನಪ್ರೀತ್ ಸಿಂಗ್, ಸವಿತಾ ಪುನಿಯಾ, ರಿತುರಾಣಿ, ಸಜಿತ್ ಪಾಲ್ ಸಿಂಗ್, ಬಬ್ಬಿರ್ ಸಿಂಗ್ ಸರ್, ಧನರಾಜ್ ಪಿಳ್ಳೆ, ಧ್ಯಾನ್‌ಚಂದ್ Hockey Wizard, ಗಗನ್ ಅಜಿತ್ ಸಿಂಗ್, ಹೆಲೆನ್ ಮೇರೆ, ಮಧು ಯಾದವ್, ರಾಜಪಾಲ್ ಸಿಂಗ್, ಸರ್ದಾರ್ ಸಿಂಗ್, ಸೂರಜ್ ಲತಾದೇವಿ, ಎಸ್.ವಿ. ಸುನೀಲ್
ಶೂಟಿಂಗ್ (Shooting) ಮನು ಭಾಕರ್, ಸ್ವಪ್ನಿಲ್ ಕುಸಾಲೆ, ಸರಬ್ಜೋತ್ ಸಿಂಗ್, ಅರ್ಜುನ್ ಬಾಬುತಾ, ಅಭಿನವ ಬಿಂದ್ರಾ Olympic Gold, ಗಗನ ನಾರಂಗ್, ಅಂಜಲಿ ಭಾಗವತ್, ಜೀತು ರೈ, ಸಂಜೀವ ರಾಜಪೂತ್, ವಿಜಯ ಕುಮಾರ್
ಕುಸ್ತಿ (Wrestling) ಅಮನ್ ಸೆಹ್ರಾವತ್, ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ, ರವಿಕುಮಾರ್ ದಹಿಯಾ, ಸುಶೀಲ್ ಕುಮಾರ್, ರವೀಂದ್ರ ಖತ್ರಿ, ರವೀಂದ್ರ ಸಿಂಗ್, ನರಸಿಂಗ್ ಯಾದವ್, ನೇಹಾ ರತಿ, ಪನ್ನೆಲಾಲ್ ಯಾದವ್, ರಾಜೇಂದ್ರ ಕುಮಾರ, ರಂಜೀಶ ದಲಾಲ್, ಸಂದೀಪ್ ತೋಮಾರ, ಸುನಿಲ ಕುಮಾರ ರಾಣಾ, ಯೋಗೇಶ್ವರ ದತ್ತ, ಧಾರಾ ಸಿಂಗ್, ದಿಲೀಪ್ ಸಿಂಗ್ ರಾಣಾ, ಗೀತಾ ಫೋಗಟ್, ಬಬಿತಾ ಕುಮಾರಿ
ಚೆಸ್ (Chess) ಡಿ. ಗುಕೇಶ್ World Champion, ಆರ್. ಪ್ರಗ್ನಾನಂದ, ವೈಶಾಲಿ ರಮೇಶ್‌ಬಾಬು, ವಿಶ್ವನಾಥನ್ ಆನಂದ್, ಕೋನೇರು ಹಂಪಿ, ಅಭಿಜಿತ್ ಕುಂಟೆ, ಕೃಷ್ಣ ಶಶಿಕಿರಣ, ರುಚಾ ಪೂಜಾರಿ, ಸಂದೀಪನ್ ಚಂದ್, ಸುಬ್ರಮನ್ ವಿಜಯಲಕ್ಷ್ಮಿ, ತಾನಿಯಾ ಸಚಿದೇವ್
ಬಾಕ್ಸಿಂಗ್ (Boxing) ನಿಖತ್ ಜರೀನ್, ಲವ್ಲಿನಾ ಬೊರ್ಗೊಹೈನ್, ಮೇರಿ ಕೋಮ್ Legend, ವಿಜೇಂದ್ರ ಸಿಂಗ್, ಅಲಿ ಕುಮಾರ್, ದೇವೇಂದ್ರ ಸಿಂಗ್, ಮನೋಜ್ ಕುಮಾರ್, ವಿಕಾಸ್ ಕೃಷ್ಣಾ ಯಾದವ್, ಕವಿತಾ ಚಹಲ್, ಲೈಶ್ರಾಮ್ ಸರಿತಾದೇವಿ
ವೇಟ್‌ಲಿಫ್ಟಿಂಗ್ (Weightlifting) ಮೀರಾಬಾಯಿ ಚಾನು Olympic Medal, ಕರ್ಣಂ ಮಲ್ಲೇಶ್ವರಿ, ಗೀತಾ ರಾಣಿ, ಕೋಮಲ ವಾಕಲೆ, ಹರ್ಜಿತ್ ಕೌರ್, ಕೆ ಎಂ ರಚನಾ, ಮನಪ್ರೀತ್ ಕೌರ್, ಮಹಮ್ಮದ್ ಅಸುಲ್ಲಾ, ಎನ್. ಕುಂಜರಾಣಿ ದೇವಿ, ಪ್ರತಿಮಾ ಕುಮಾರಿ, ರೇಣುಬಾಲ ಚಾನು, ಶಿವಲಿಂಗಮ್ ಸತೀಶ ಕುಮಾರ, ಸುಧೀರ ಕುಮಾರ
ಟೆನಿಸ್ (Tennis) ರೋಹನ್ ಬೋಪಣ್ಣ, ಸಾನಿಯಾ ಮಿರ್ಜಾ, ವಿಜಯ ಅಮೃತರಾಜ್, ಸೋಮದೇವ್ ದೇವವರ್ಮನ್, ಮಹೇಶ ಭೂಪತಿ, ರಮೇಶ ಕೃಷ್ಣನ್, ರಾಮನಾಥನ್ ಕೃಷ್ಣನ್
ಜಿಮ್ನಾಸ್ಟಿಕ್ (Gymnastic) ಅಕ್ಷತಾ ಶೆಟ್ಟಿ, ದೀಪಾ ಕರ್ಮಾಕರ್, ಅಲೋಕ್ ರಂಜನ್, ಆಶಿಶ್ ಕುಮಾರ್, ಅಶೋಕ ಕೆ ಮಿಶ್ರ, ಮಾಯಾಂಕ್ ಶ್ರೀವಾಸ್ತವ, ಮಿತಾಲಿ ಡೋಗ್ರಾ, ಫರೋಮಿತ್ ದಾಸ್, ಪೂಜಾ ಸುರ್ವೆ, ಪ್ರವೀಣಾ ಶರ್ಮಾ, ಪ್ರೀತಿ ದಾಸ್, ರಾಕೇಶ ಕೆ ಪತ್ರಾ, ರೋಹಿತ್ ಜೇಸ್ವಾಲ್, ವಿವೇಕ ಮಿಶ್ರಾ
ಕಬಡ್ಡಿ (Kabaddi) ಅಭಿಲಾಷ ಮಾತ್ರೆ, ಅಜಯ ಠಾಕೂರ್, ಅನೂಪ್ ಕುಮಾರ, ಮಮತಾ ಪೂಜಾರಿ, ಮೋಹಿತ್ ಚಿಲ್ಲರ್, ರಾಹುಲ್ ಚೌಧರಿ, ರಾಕೇಶ ಕುಮಾರ, ರೋಹಿತ್ ಕುಮಾರ್
ಟೇಬಲ್ ಟೆನಿಸ್ (Table Tennis) ಚೇತನ್ ಬಾಬು, ಮೌಮಾ ದಾಸ್, ಪೌಲೋಮಿ ಘಾಟಕ್, ಸೌಮ್ಯಜಿತ್ ಘೋಷ್, ವಿಷ್ಣುವರ್ಧನ್, ಮಾನಿಕಾ ಬಾಟ್ರಾ, ಶರತ್ ಕಮಲ ಆಚಂತ
ಈಜುಗಾರಿಕೆ (Swimming) ಬುಲಾ ಚೌದರಿ, ಖಜನ್ ಸಿಂಗ್, ಮಿಹರ್ ಸೇನ್, ನಿರಂಜನ್ ಮುಕುಂದನ್, ರೇಹನಾ ಪೋಂಥಾ, ಸಾಜನ್ ಪ್ರಕಾಶ, ಸಾಲೋನಿ ದಲಾಲ್, ಸಂದೀಪ್ ಸೆಜವಾಲ್, ಶರತಾ ಗಾಯಕವಾಡ್, ಶಿಖಾ ಟಂಡನ್, ಶಿವಾನಿ ಕತರ್ಮಾ
ಜುಡೋ (Judo) ಅವತಾರ್ ಸಿಂಗ್, ದೇವೇಂದ್ರ ಪವಾರ್ಮಿ, ಕಲ್ಪನಾ ದೇವಿ, ಮಲಪ್ರಭಾ ಜಾಧವ್, ಸಚಿನ ಮಾನ, ಶಶಿರ್ ಸಿಂಗ್, ಹರಿಪ್ರೀತ್ ಸಿಂಗ್, ಎನ್. ಸೀಮಾದೇವಿ, ನವಜ್ಯೋತ್ ಚಾನ್
ಬಿಲ್ಗಾರಿಕೆ (Archery) ದೀಪಿಕಾ ಕುಮಾರಿ, ಅರುಣಾ ವಿಷ್ಣು, ಅಭಿಷೇಕ್ ವರ್ಮಾ, ಅಪ್ನು ದಾಸ್, ಜಯಂತ್ ತಾಲೂಕದಾರ, ಲಕ್ಷ್ಮಿರಾಣಿ ಮಾಜ್ಹಿ, ಲಿಂಬಾರಾಮ್, ತರುಣದೀಪ ರೈ
ಸ್ಕ್ವಾಷ್ (Squash) ದೀಪಿಕಾ ಪಳ್ಳಿಕಲ್ಲ, ಹರೇಂದ್ರ ಪಾಲ್ ಸಂಧೂ, ಜೋಶ್ನಾ ಚಿನ್ನಪ್ಪ, ಸೌರವ್ ಘೋಷಾಲ್, ಋತ್ವಿಕ್ ಭಟ್ಟಾಚಾರ್ಯ, ಮಹೇಶ ಮಂಗಾಂವಕರ್
ಫುಟ್‌ಬಾಲ್ (Football) ಸುನೀಲ್ ಚೆಟ್ರಿ, ಅದಿತಿ ಚೌಧಾಣಿ, ಬೈಚುಂಗ್ ಬುಟಿಯಾ, ದೆಬ್ರತ್ ಮಜುಂದಾರ, ಪ್ರದೀಪ ಕುಮಾರ ಬ್ಯಾನರ್ಜಿ
ಗಾಲ್ಫ್ (Golf) ಆದಿತ್ಯ ಅಶೋಕ್, ಆದಿತ್ಯ ಮೆಹ್ತಾ, ಅರ್ಜುನ್ ಅಥವಾಲ್, ಗಗನಜೀತ್ ಬುಲ್ಲಾರ್, ಜೀವ್ ಮಿಲ್ಖಾ ಸಿಂಗ್, ಜ್ಯೋತಿ ರಾಂಧವಾ, ಶಿವ ಕಪೂರ್
ಪರ್ವತಾರೋಹಿಗಳು (Mountaineers) ಅರ್ಜುನ್ ವಾಜಪೈ, ಅರುಣಿಮಾ ಸಿನ್ಹಾ, ಬಚೇಂದ್ರಿ ಪಾಲ್, ಹರೀಶ ಕಪಾಡಿಯಾ, ಮೋಹನ್ ಸಿಂಗ್ ಕೊಹ್ಲಿ, ಪ್ರೇಮಲತಾ ಅಗರ್‌ವಾಲ್, ಸಂತೋಷ ಯಾದವ್
ಆಯು ಸ್ಪರ್ಧೆ (Rowing) ಬಜರಂಗ್ ಠಾಕೂರ್, ದತ್ತು ಬಾಪನ್ ಭೋಕನಾಲ್, ದೇವೇಂದ್ರ ಖಂಡವಾಲ, ಇಂದ್ರಪಾಲ್ ಸಿಂಗ್, ಮಂಜಿತ್ ಸಿಂಗ್, ಸಂದೀಪ್ ಕುಮಾರ

ಅಂತರರಾಷ್ಟ್ರೀಯ ಆಟಗಾರರ ಪಟ್ಟಿ

ಕ್ರೀಡೆ ಆಟಗಾರರ ಹೆಸರು ಮತ್ತು ದೇಶ
ಕ್ರಿಕೆಟ್ ಸರ್ ಡೋನಾಲ್ಡ್ ಬ್ರಾಡ್ಮನ್ - ಆಸ್ಟ್ರೇಲಿಯಾ
ಬ್ರಿಯಾನ್ ಲಾರಾ - ವೆಸ್ಟ್ ಇಂಡೀಸ್
ಸರ್ ವಿವಿಯನ್ ರಿಚರ್ಡ್ಸ್ - ವೆಸ್ಟ್ ಇಂಡೀಸ್
ಇಮ್ರಾನ್ ಖಾನ್ - ಪಾಕಿಸ್ತಾನ
ಸಚಿನ್ ತೆಂಡೂಲ್ಕರ್ - ಇಂಡಿಯಾ
ಕಪಿಲದೇವ - ಇಂಡಿಯಾ
ಶೇನ್ ವಾರ್ನ್ - ಆಸ್ಟ್ರೇಲಿಯಾ
ಸುನಿಲ್ ಗವಾಸ್ಕರ್ - ಇಂಡಿಯಾ
ನಾಸಿರ್ ಹುಸೇನ್ - ಇಂಗ್ಲೆಂಡ್
ಡಬ್ಲ್ಯೂ. ಜಿ. ಗ್ರೇಸ್ - ಇಂಗ್ಲೆಂಡ್
ಮುತ್ತಯ್ಯ ಮುರಳೀಧರನ್ - ಶ್ರೀಲಂಕಾ
ಕ್ರಿಸ್ ಗೇಲ್ - ವೆಸ್ಟ್ ಇಂಡೀಸ್
ಡೇವಿಡ್ ವಾರ್ನರ್ - ಆಸ್ಟ್ರೇಲಿಯಾ
ರಿಕಿ ಪಾಂಟಿಂಗ್ - ಆಸ್ಟ್ರೇಲಿಯಾ
ಸೋಯಬ್ ಅಖ್ತರ್ - ಪಾಕಿಸ್ತಾನ
ಯೂನಿಸ್ ಖಾನ್ - ಪಾಕಿಸ್ತಾನ
ಫುಟ್ ಬಾಲ್ ಕ್ರಿಸ್ಟಿಯಾನೋ ರೋನಾಲ್ಡೋ - ಪೋರ್ಚುಗಲ್
ಪೀಲೆ - ಬ್ರೆಜಿಲ್
ಲಿಯೋನಾಲ್ ಮೆಸ್ಸಿ - ಅರ್ಜೆಂಟಿನಾ
ಅಲೆಕ್ಸ್ ಫರ್ಗುಸನ್ - ಸ್ಕಾಟ್ಲ್ಯಾಂಡ್
ಬಿಲ್ ಶಂಕಿ - ಗ್ರೇಟ್ ಬ್ರಿಟನ್
ಡೇವಿಡ್ ಬೆಕ್ ಹಮ್ - ಇಂಗ್ಲೆಂಡ್
ಯುಸೆಬಿಯೊ - ಪೋರ್ಚುಗಲ್
ಜಾನ್ ಕ್ರಾಫ್ - ನೆದರ್ಲ್ಯಾಂಡ್
ಜೋಸೆ ಮೌರಿನೊ - ಪೋರ್ಚುಗಲ್
ರೊನಾಲ್ಡಿನೊ - ಬ್ರೆಜಿಲ್
ವೇಯ್ನ್ ರೂನಿ - ಇಂಗ್ಲೆಂಡ್
ಬೈಚುಂಗ್ ಬುಟಿಯಾ - ಭಾರತ
ಬ್ಯಾಡ್ಮಿಂಟನ್ ಪಿ.ವಿ. ಸಿಂಧು - ಇಂಡಿಯಾ
ಪ್ರಕಾಶ ಪಡುಕೋಣೆ - ಇಂಡಿಯಾ
ಗೋಪಿಚಂದ್ - ಇಂಡಿಯಾ
ಸೈನಾ ನೆಹ್ವಾಲ್ - ಇಂಡಿಯಾ
ಜ್ವಾಲಾ ಗುಟ್ಟಾ - ಇಂಡಿಯಾ
ಟೆನಿಸ್ ಸಾನಿಯಾ ಮಿರ್ಜಾ - ಇಂಡಿಯಾ
ಲಿಯಾಂಡರ್ ಪೇಸ್ - ಇಂಡಿಯಾ
ಮಹೇಶ ಭೂಪತಿ - ಇಂಡಿಯಾ
ರೋಹನ್ ಬೋಪಣ್ಣ - ಇಂಡಿಯಾ
ಬಿಲ್ಲಿ ಜೀನ್ ಕಿಂಗ್ - ಯು.ಎಸ್.ಎ
ಆಂಡ್ರೆ ಅಗಾಸ್ಸಿ - ಯು.ಎಸ್.ಎ
ಬಿಜೋರ್ನ್ ಬೋರ್ಗ್ - ಸ್ವೀಡನ್
ಕ್ರಿಸ್ ಎವರ್ಟ್ - ಯು.ಎಸ್.ಎ
ಜಿಮ್ಮಿ ಕಾರ್ನರ್ಸ್ - ಯು.ಎಸ್.ಎ
ಜಾನ್ ಎಂ.ಇ. ಮ್ಯಾನ್ಸೋ - ಯು.ಎಸ್.ಎ
ಮರಿಯಾ ಶರಪೋವಾ - ರಷ್ಯಾ
ರಾಫೆಲ್ ನಡಾಲ್ - ಸ್ಪೇನ್
ಮೋನಿಕಾ ಸೆಲೆಸ್ - ಅಮೆರಿಕಾ
ರೋಜರ್ ಫೆಡರರ್ - ಸ್ವಿಜರ್ಲ್ಯಾಂಡ್
ಸೆರೆನಾ ವಿಲಿಯಮ್ಸ್ - ಅಮೆರಿಕಾ
ಸ್ಟೆಫಿ ಗ್ರಾಫ್ - ಜರ್ಮನಿ
ಚೆಸ್ ವಿಶ್ವನಾಥನ್ ಆನಂದ್ - ಇಂಡಿಯಾ
ಮ್ಯಾಗ್ನಸ್ ಕಾರ್ಲಸನ್ - ನಾರ್ವೆ
ವ್ಲಾಡಿಮಿರ್ ಕ್ರಮನಿಕ್ - ರಷ್ಯಾ
ಕೋನೇರಿ ಹಂಪಿ - ಭಾರತ
ವಿಜಯಲಕ್ಷ್ಮೀ - ಭಾರತ
ಕರ್ಜಿಕನ್ ಸರ್ಜಿ - ರಷ್ಯಾ
ಹರಿಕಾ - ಭಾರತ
ಅಲೆಕ್ಸಾಂಡರ್ ಕೆ. - ರಷ್ಯಾ
ಗಾಲ್ಫ್ ಟೈಗರ್ ವುಡ್ಸ್ - ಯು.ಎಸ್.ಎ
ಜ್ಯಾಕ್ ನಿಕೋಲಸ್ - ಅಮೆರಿಕಾ
ನಿಕ್ ಫಾಲ್ಟ್ಸ್ - ಗ್ರೇಟ್ ಬ್ರಿಟನ್
ಸೇವ ಬೆಲೆಸ್ಟೆರೋಸ್ - ಸ್ಪೇನ್
ಅರ್ಜುನ್ ಅಟ್ವಾಲ್ - ಭಾರತ
ಶಿವ ಕಪೂರ - ಭಾರತ
ರಶೀದ್ ಖಾನ್ - ಭಾರತ
ಜ್ಯೋತಿ ರಾಂಧವ - ಭಾರತ
ಅಥ್ಲೆಟಿಕ್ಸ್ ಉಸೇನ್ ಬೋಲ್ಟ್ - ಜಮೈಕಾ
ಕಾರ್ಲ್ ಲೆವಿಸ್ - ಯು.ಎಸ್.ಎ
ಅಬೆಬೆ ಬಿಕ್ಕಿಲಾ - ಇಥಿಯೋಪಿಯಾ
ಅಲ್ ಓರ್ಟರ್ - ಯು.ಎಸ್
ಗ್ರೀಟೆ ವೈಟ್ಜ್ - ನಾರ್ವೆ
ಮೈಕಲ್ ಜಾನ್ಸನ್ - ಯು.ಎಸ್
ಮೊ ಫ್ರಾಹ - ಗ್ರೇಟ್ ಬ್ರಿಟನ್
ಪಾವೊ ನುರ್ಮಿ - ಫಿನ್‌ಲ್ಯಾಂಡ್
ಪಾವಲ ರೈಡ್ ಕ್ಲೆಫ್ - ಗ್ರೇಟ್ ಬ್ರಿಟನ್
ರೋಗರ್ ಬನ್ನಿಸ್ಟರ್ - ಗ್ರೇಟ್ ಬ್ರಿಟನ್
ಸೆಬಾಸ್ಟಿಯನ್ ಕೋಯ್ - ಗ್ರೇಟ್ ಬ್ರಿಟನ್
ಸೆರ್ಗೈ ಬುಬ್ಕಾ - ಉಕ್ರೇನ್
ತೆಗಲಾ ಲಾರೂಪೆ - ಕೆನ್ಯಾ
ಬೇಸ್ ಬಾಲ್ ಜ್ಯಾಯ್ ಡಿಮ್ಯಾಗಿಯೊ - ಯು.ಎಸ್
ಬೊ ಜಾಕ್ಸನ್ - ಯು.ಎಸ್
ಬಾಬೆ ರುತ್ - ಯು.ಎಸ್
ಶೂಟಿಂಗ್ ಅಭಿನವ ಬಿಂದ್ರಾ - ಇಂಡಿಯಾ
ರಾಜವರ್ಧನ ಸಿಂಗ್ ರಾಥೋಡ್ - ಇಂಡಿಯಾ
ಗಗನ್ ನಾರಾಂಗ್ - ಇಂಡಿಯಾ
ವಿಜಯಕುಮಾರ - ಇಂಡಿಯಾ
ಬಾಸ್ಕೆಟ್ ಬಾಲ್ ಮ್ಯಾಜಿಕ್ ಜಾನ್ಸನ್ - ಯು.ಎಸ್
ಮೈಕಲ್ ಜೋರ್ಡನ್ - ಯು.ಎಸ್
ಸೈಕ್ಲಿಂಗ್ ಎಡ್ಡಿ ಮೆರೆಕ್ಸ್ - ಬೆಲ್ಜಿಯಂ
ಬರ್ನಾರ್ಡ್ ಹಿನಾಲ್ಟ್ - ಫ್ರಾನ್ಸ್
ಜಾಕಿಸ್ ಅಂಕ್ವೆಟಿಲ್ - ಫ್ರಾನ್ಸ್
ಚೆರಿಸ್ ಫ್ರೋಮ್ - ಗ್ರೇಟ್ ಬ್ರಿಟನ್
ಚೆರಿಸ್ ಹಾಯ್ - ಗ್ರೇಟ್ ಬ್ರಿಟನ್
ಪಾಸ್ಟೋ ಕೊಪ್ಪಿ - ಇಟಲಿ
ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ - ಯು.ಎಸ್
ಗ್ರೆಗ್ ಲೆಮಾಂಡ್ - ಯು.ಎಸ್
ಬಾಕ್ಸಿಂಗ್ ಮನ್ನಿ ಪಾಕ್ವಿವ್ - ಫಿಲಿಪೈನ್ಸ್
ಮಹಮ್ಮದ್ ಅಲಿ - ಯು.ಎಸ್
ಪ್ಲಾಯ್ಡ್ ಮೇವೆದರ್ - ಯು.ಎಸ್
ವಿಜೇಂದ್ರ ಸಿಂಗ್ - ಇಂಡಿಯಾ
ಹೆನ್ನಿ ಕೂಪರ್ - ಗ್ರೇಟ್ ಬ್ರಿಟನ್
ಮೇರಿಕೋಮ್ - ಇಂಡಿಯಾ
ಮೋಟಾರ್ ರೇಸಿಂಗ್ ಆರಿಟೋನ್ ಸೆನ್ನಾ - ಬ್ರೆಜಿಲ್
ಲೆವಿಸ್ ಹ್ಯಾಮಲ್ಟನ್ - ಇಂಗ್ಲೆಂಡ್
ಮೈಕಲ್ ಶೂಮೇಕರ್ - ಜರ್ಮನಿ
ಸ್ಟರ್ಲಿಂಗ್ ಮಾಸ್ - ಗ್ರೇಟ್ ಬ್ರಿಟನ್
ಕುಸ್ತಿ ಯೋಗೇಶ್ವರ ದತ್ತ - ಇಂಡಿಯಾ
ಸುಶಿಲ್ ಕುಮಾರ್ - ಇಂಡಿಯಾ
ಕೆ. ಜಾಧವ್ - ಇಂಡಿಯಾ
ಈಜುಗಾರಿಕೆ ಜಿಮ್ ಥೋರಪೆ - ಯು.ಎಸ್
ಮಾರ್ಕ್ ಸ್ಪಿಟ್ಜ್ - ಯು.ಎಸ್
ಮೈಕಲ್ ಫೆಲ್ಪ್ಸ್ - ಆಸ್ಟ್ರೇಲಿಯಾ
ರಗ್ಬಿ ಡೇವಿಡ್ ಕ್ಯಾಂಪಸೆ - ಆಸ್ಟ್ರೇಲಿಯಾ
ಸೆರ್ಗ ಬ್ಲಂಕೊ - ಫ್ರಾನ್ಸ್

🇮🇳 ಒಲಿಂಪಿಕ್‌ನಲ್ಲಿ ಭಾರತದ ಸಾಧನೆ

ವರ್ಷ / ಸ್ಥಳ ಆಟ ಮತ್ತು ಸಾಧನೆ
1900 – ಪ್ಯಾರಿಸ್ 200 ಮೀ ಹರ್ಡಲ್ಸ್ – ನಾರ್ಮನ್ ಪ್ರಿಚರ್ಡ್ (ಬೆಳ್ಳಿ)
1928 – ಆಮ್ಸ್‌ಟರ್‌ಡ್ಯಾಂ ಹಾಕಿ – ಬಂಗಾರ
1936 – ಬರ್ಲಿನ್ ಹಾಕಿ – ಬಂಗಾರ
1948 – ಲಂಡನ್ ಹಾಕಿ – ಬಂಗಾರ
1952 – ಹೆಲ್ಸಿಂಕಿ ಹಾಕಿ – ಬಂಗಾರ
1952 – ಹೆಲ್ಸಿಂಕಿ ಕುಸ್ತಿ – ಕೆ.ಡಿ. ಜಾಧವ್ (ಕಂಚು)
1956 – ಮೆಲ್ಬೋರ್ನ್ ಹಾಕಿ – ಬಂಗಾರ
1960 – ರೋಮ್ ಹಾಕಿ – ಬೆಳ್ಳಿ
1964 – ಟೋಕಿಯೊ ಹಾಕಿ – ಬಂಗಾರ
1968 – ಮೆಕ್ಸಿಕೊ ಹಾಕಿ – ಕಂಚು
1972 – ಮ್ಯೂನಿಚ್ ಹಾಕಿ – ಕಂಚು
1980 – ಮಾಸ್ಕೋ ಹಾಕಿ – ಬಂಗಾರ
1996 – ಅಟ್ಲಾಂಟಾ ಟೆನಿಸ್ – ಲಿಯಾಂಡರ್ ಪೇಸ್ (ಕಂಚು)
2000 – ಸಿಡ್ನಿ ಭಾರ ಎತ್ತುವಿಕೆ – ಕರ್ಣಂ ಮಲ್ಲೇಶ್ವರಿ (ಕಂಚು)
2004 – ಅಥೆನ್ಸ್ ಶೂಟಿಂಗ್ – ರಾಜವರ್ಧನ್ ಸಿಂಗ್ ರಾಥೋಡ್ (ಬೆಳ್ಳಿ)
2008 – ಬೀಜಿಂಗ್ ಶೂಟಿಂಗ್ – ಅಭಿನವ ಬಿಂದ್ರಾ (ಬಂಗಾರ)
2008 – ಬೀಜಿಂಗ್ ಕುಸ್ತಿ – ಸುಶೀಲ್ ಕುಮಾರ್ (ಕಂಚು)
2008 – ಬೀಜಿಂಗ್ ಬಾಕ್ಸಿಂಗ್ – ವಿಜೇಂದ್ರ ಕುಮಾರ್ (ಕಂಚು)
2012 – ಲಂಡನ್ ಶೂಟಿಂಗ್ – ವಿಜಯ್ ಕುಮಾರ್ (ಬೆಳ್ಳಿ)
2012 – ಲಂಡನ್ ಕುಸ್ತಿ – ಸುಶೀಲ್ ಕುಮಾರ್ (ಬೆಳ್ಳಿ)
2012 – ಲಂಡನ್ ಶೂಟಿಂಗ್ – ಗಗನ ನಾರಂಗ್ (ಕಂಚು)
2012 – ಲಂಡನ್ ಬ್ಯಾಡ್ಮಿಂಟನ್ – ಸೈನಾ ನೆಹ್ವಾಲ್ (ಕಂಚು)
2012 – ಲಂಡನ್ ಬಾಕ್ಸಿಂಗ್ – ಮೇರಿ ಕೋಮ್ (ಕಂಚು)
2012 – ಲಂಡನ್ ಕುಸ್ತಿ – ಯೋಗೇಶ್ವರ ದತ್ (ಕಂಚು)
2016 – ರಿಯೋ ಬ್ಯಾಡ್ಮಿಂಟನ್ – ಪಿ.ವಿ. ಸಿಂಧು (ಬೆಳ್ಳಿ)
2016 – ರಿಯೋ ಕುಸ್ತಿ – ಸಾಕ್ಷಿ ಮಲಿಕ್ (ಕಂಚು)
2020 – ಟೋಕಿಯೊ ಈಟಿ ಎಸೆತ – ನೀರಜ್ ಚೋಪ್ರಾ (ಬಂಗಾರ)
2020 – ಟೋಕಿಯೊ ವೇಟ್‌ಲಿಫ್ಟಿಂಗ್ – ಮೀರಾಬಾಯಿ ಚಾನು (ಬೆಳ್ಳಿ)
2020 – ಟೋಕಿಯೊ ಕುಸ್ತಿ – ರವಿಕುಮಾರ್ ದಹಿಯಾ (ಬೆಳ್ಳಿ)
2020 – ಟೋಕಿಯೊ ಬ್ಯಾಡ್ಮಿಂಟನ್ – ಪಿ.ವಿ. ಸಿಂಧು (ಕಂಚು)
2020 – ಟೋಕಿಯೊ ಬಾಕ್ಸಿಂಗ್ – ಲವ್ಲಿನಾ ಬೊರ್ಗೊಹೈನ್ (ಕಂಚು)
2020 – ಟೋಕಿಯೊ ಹಾಕಿ – ಪುರುಷರ ತಂಡ (ಕಂಚು)
2020 – ಟೋಕಿಯೊ ಕುಸ್ತಿ – ಬಜರಂಗ್ ಪುನಿಯಾ (ಕಂಚು)
2024 – ಪ್ಯಾರಿಸ್ ಈಟಿ ಎಸೆತ – ನೀರಜ್ ಚೋಪ್ರಾ (ಬೆಳ್ಳಿ)
2024 – ಪ್ಯಾರಿಸ್ ಶೂಟಿಂಗ್ – ಮನು ಭಾಕರ್ (ಕಂಚು)
2024 – ಪ್ಯಾರಿಸ್ ಶೂಟಿಂಗ್ – ಮನು ಭಾಕರ್ & ಸರಬ್ಜೋತ್ ಸಿಂಗ್ (ಕಂಚು)
2024 – ಪ್ಯಾರಿಸ್ ಶೂಟಿಂಗ್ – ಸ್ವಪ್ನಿಲ್ ಕುಸಾಲೆ (ಕಂಚು)
2024 – ಪ್ಯಾರಿಸ್ ಹಾಕಿ – ಪುರುಷರ ತಂಡ (ಕಂಚು)
2024 – ಪ್ಯಾರಿಸ್ ಕುಸ್ತಿ – ಅಮನ್ ಸೆಹ್ರಾವತ್ (ಕಂಚು)
KPSC Footer