ಪರೀಕ್ಷಾ ಸರಣಿ 1

02:00
1. ಭಾರತದ ರಾಜಧಾನಿ ಯಾವುದು?
ಮುಂಬೈ
ದೆಹಲಿ
ಬೆಂಗಳೂರು
ಚೆನ್ನೈ
2. ಕರ್ನಾಟಕದ ರಾಜಧಾನಿ ಯಾವುದು?
ಬೆಂಗಳೂರು
ಮೈಸೂರು
ಹುಬ್ಬಳ್ಳಿ
ಬೆಳಗಾವಿ
3. ಸೂರ್ಯ ಯಾವ ದಿಕ್ಕಿನಲ್ಲಿ ಉದಯಿಸುತ್ತಾನೆ?
ಪಶ್ಚಿಮ
ಉತ್ತರ
ಪೂರ್ವ
ದಕ್ಷಿಣ
4. ಭಾರತದ ರಾಷ್ಟ್ರೀಯ ಪಕ್ಷಿ ಯಾವುದು?
ಕಾಗೆ
ಗಿಳಿ
ಪಾರಿವಾಳ
ನವಿಲು
5. ನೀರಿನ ರಾಸಾಯನಿಕ ಸೂತ್ರ ಯಾವುದು?
CO₂
H₂O
O₂
N₂